ICC Ranking : KL Rahul rises up high whereas virat kohli drops | K L Rahul | Virat Kohli

4 years ago
ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಸೋಮವಾರ (ಫೆಬ್ರವರಿ 17) ಪ್ರಕಟಿಸಿರುವ ನೂತನ ಟಿ20ಐ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುಸಿತ ಕಂಡಿದ್ದಾರೆ. ಆದರೆ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಭಾರೀ ಎತ್ತರಕ್ಕೇರಿದ್ದಾರೆ.

ICC recently updated their ranking list and Virat Kohli has fallen from his ranking whereas Kannadiga KL Rahul rises up in his batting ranking

Recommended