ಮೋದಿ 3.O ಬಜೆಟ್ ನಲ್ಲಿ ರೈತರ ಏಳಿಗೆಗೆ 1.52 ಲಕ್ಷ ಕೋಟಿ ಮೀಸಲು! ಯುವ ಉದ್ಯೋಗಿಗಳಿಗೆ ಬಂಪರ್ ಕೊಡುಗೆ

  • last month
ಮೋದಿ 3.0 ಸರ್ಕಾರದ ಮೊದಲ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಭರ್ಜರಿ ಕೊಡುಗೆ ಸಿಕ್ಕಿದೆ. ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್ ಮಂಡಿಸುತ್ತಿದ್ದು, ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದಾರೆ.

#Budget2024 #CentralBudget #IncomeTax #Taxpolicy #GST #NirmalaSitaraman #PMModi, #IndianEconomy #Financedepartment #TaxPayers #StandardDeduction #Taxlimits
#HAL #IndianDefence #GlodRate
#agriculturalSector #IndianFarmers
~HT.290~PR.28~ED.34~CA.174~##~

Recommended