ಯುವರಾಜ್‌ ಸಿಂಗ್‌ಗೆ ಸ್ಟಾರ್‌ ಆಲ್‌ರೌಂಡರ್‌, ಮಾಜಿ ಕ್ರಿಕೆಟಿಗರಿಂದ ಶುಭಾಶಯ | Oneindia Kannada

  • 5 years ago
ಟೀಮ್‌ ಇಂಡಿಯಾ ಕಂಡ ಸಾರ್ವ ಕಾಲಿಕ ಶ್ರೇಷ್ಠ ಒಡಿಐ ಆಟಗಾರ ಯುವರಾಜ್‌ ಸಿಂಗ್‌ ಸೋಮವಾರ ತಮ್ಮ ಅಂತಾರಾಷ್ಟ್ರೀಯ ಮತ್ತು ಐಪಿಎಲ್‌ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದರು. ಈ ಸಂದರ್ಭದಲ್ಲಿ ಹಾಲಿ, ಮಾಜಿ ಕ್ರಿಕೆಟಿಗರಿಂದ ಸ್ಟಾರ್‌ ಆಲ್‌ರೌಂಡರ್‌ಗೆ ಶುಭಾಶಯಗಳ ಮಹಾ ಪೂರವೇ ಹರಿದುಬಂದಿತ್ತು.


Yuvraj Singh, the all-time ODI player of the team, said Monday that he has retired from his international and IPL career career.

Category

🥇
Sports

Recommended