ಸೃಜನ್ ಲೋಕೇಶ್ ಹಾಗು ರಾಘವೇಂದ್ರ ಹುಣಸೂರು ಭೇಟಿಯ ಕಾರಣ ಬಯಲು

  • 5 years ago
Srujan Lokesh & Raghavendra Hunsur meeting secret revealed. Srujan Lokesh makes a come back to Zee kannada with Chota Champion Season 3.
ಫೆಬ್ರವರಿ ತಿಂಗಳಲ್ಲಿ ನಟ, ನಿರೂಪಕ ಸೃಜನ್ ಲೋಕೇಶ್ ಮತ್ತು ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಭೇಟಿ ಮಾಡಿದ್ದರು. ಅಂದಿನ ಆ ಭೇಟಿಯಲ್ಲಿ ಅದೇನೋ ಸಂಭ್ರಮವಿತ್ತು. ಇಬ್ಬರು ಕೇಕ್ ಕಟ್ ಮಾಡಿ ಸೆಲೆಬ್ರೆಟ್ ಮಾಡಿದ್ದರು. ಆದ್ರೆ, ವಿಷ್ಯ ಏನೂ ಅಂತ ಬಿಟ್ಟು ಕೊಟ್ಟಿರಲಿಲ್ಲ. ಈ ಎಲ್ಲಾ ಕುತೂಹಲಕ್ಕೆ ತೆರೆಬಿದ್ದಿದ್ದು, ಅಂದು ಸೃಜನ್ ಲೋಕೇಶ್ ಮತ್ತು ರಾಘವೇಂದ್ರ ಹುಣಸೂರ್ ಮಾಡಿದ್ದ ಭೇಟಿಯ ಹಿಂದಿನ ಅಸಲಿ ಕಾರಣ ಬಹಿರಂಗವಾಗಿದೆ. ಏನದು?

Recommended