Skip to playerSkip to main contentSkip to footer
  • 2/22/2019
ಭೈರಾದೇವಿ' ಎಂಬ ಚಿತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದೇ ಚಿತ್ರಕ್ಕಾಗಿ ಕಾಳಿ ಮಾತೆಯ ಅವತಾರ ತಾಳಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮೊನ್ನೆಮೊನ್ನೆಯಷ್ಟೇ ಶಾಂತಿನಗರದ ಸ್ಮಶಾನದಲ್ಲಿ ಗೋರಿ ಮೇಲಿಂದ ಬಿದ್ದಿದ್ದರು. ಪರಿಣಾಮ ರಾಧಿಕಾ ಕುಮಾರಸ್ವಾಮಿ ರವರ ಸ್ಪೈನಲ್ ಕಾರ್ಡ್ ಗೆ ಏಟಾಗಿತ್ತು.

According to the latest Grapevine, Sheep has been sacrificed in Kannada Movie 'Bhairadevi' shooting set. 'Bhairadevi' movie features Radhika Kumaraswamy and Ramesh Aravind in lead roles.

Category

🗞
News

Recommended