Why Hindus do not eat Non Vegetarian Food on particular days? Hindus do not eat non vegetarian food like chicken, meat or fish or any other Non Vegs on particular days, not limited but including: Mondays, Thursdays, and Saturdays of every week, many more auspicious days like Ekadashi, Sankranti, Dusshera, Sankashti Chaturthi, Angarki Chaturthi, Ekadashi, Gudhipadwa, Akshay Tritiya, Diwali (all the days). Amongst these, the reason for not eating meat on some particular days excluding weekly days is purely religious.
ಕೆಲವು ವಿಶಿಷ್ಟ ದಿನಗಳಲ್ಲಿ ಹಿಂದೂ ಧರ್ಮೀಯರು ಸಾಮಾನ್ಯ ಮಾಂಸಾಹಾರಗಳಾದ ಕೋಳಿ, ಕುರಿ, ಮೀನು ಅಥವಾ ಮೊಟ್ಟೆಯನ್ನು ಸೇವಿಸುವುದಿಲ್ಲ. ವಾರದ ದಿನಗಳನ್ನು ಹೊರತುಪಡಿಸಿ ಈ ವಿಶಿಷ್ಟ ದಿನಗಳಲ್ಲಿ ಮಾಂಸಾಹಾರ ಸೇವಿಸದೇ ಇರಲು ಅಪ್ಪಟ ಧಾರ್ಮಿಕ ಕಾರಣಗಳಿವೆ.

Category
🗞
News