• 6 years ago
ಈ ವರ್ಷ ಮುಗಿಯುತ್ತಿದೆ. 17 ದಿನಗಳನ್ನ ಕಳೆದರೆ ಗೋಡೆಯ ಮೇಲೆ ಹೊಸ ಕ್ಯಾಲೆಂಡರ್ ಬರುತ್ತದೆ. ಹೊಸ ದಿನಗಳು ಶುರು ಆಗುತ್ತದೆ. ಹಾಗೆಯೇ, ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಸಿನಿಮಾಗಳು ಬರುತ್ತವೆ. ಮುಂದಿನ ವರ್ಷಕ್ಕೆ ಹೋಗುವ ಮುನ್ನ ಈ ವರ್ಷದ ಸಿನಿಮಾಗಳ ಬಗ್ಗೆ ಒಂದು ಸುತ್ತು ನೋಡಿಕೊಂಡು ಬರೋಣ. ಈ ವರ್ಷ ಕನ್ನಡದಲ್ಲಿ ಎಷ್ಟು ಹಿಟ್, ಎಷ್ಟು ಫ್ಲಾಪ್ ಏನೇ ಆಗಿರಬಹುದು ಆದರೆ, ಈ ಬಾರಿ ಸ್ಯಾಂಡಲ್ ವುಡ್ ಹೊಸ ದಾಖಲೆ ಬರೆದಿದೆ. ಈ ವರ್ಷ 230 + ಸಿನಿಮಾಗಳು ಬಿಡುಗಡೆಯಾಗಿವೆ. ವಿಶೇಷ ಅಂದರೆ, 80 ವರ್ಷದ ಕನ್ನಡ ಚಿತ್ರರಂಗದಲ್ಲಿ ಇತಿಹಾಸಲ್ಲಿ ಇಷ್ಟು ಸಂಖ್ಯೆಯ ಸಿನಿಮಾ ರಿಲೀಸ್ ಆಗಿದ್ದು, ಇದೇ ಮೊದಲ ಬಾರಿಗೆ.

Kannada Movies 2018 yearly report includes Box Office Success and popularity meter rate. Here is the Top best movies of 2018.

Category

🗞
News

Recommended