ತಾನು ಬಯಸಿದ್ದನ್ನೆಲ್ಲಾ ಮಾಡುವ ಕೊಹ್ಲಿಗೆ ನಾವು ಕುಮ್ಮಕ್ಕು ನೀಡುತ್ತಿದ್ದೇವೆ! | Oneindia Kannada

  • 6 years ago
ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಅವರು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕೊಹ್ಲಿ ತನಗನ್ನಿಸಿದಂತೆಲ್ಲ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

The former India spinner said that Kohli is "doing all he wants and we are letting it happen". Bishan Singh Bedi also spoke about the fallout between Kohli.