ಟೆಸ್ಟ್ ಗೂ ಮುಂಚೆ ಕೊಹ್ಲಿಗೆ ಸಿಕ್ತು ಸ್ಪೆಷಲ್ ಕ್ಯಾಪ್ ದ್ರಾವಿಡ್ ವಿರಾಟ್ ಮಾತುಕತೆ ಸೂಪರ್ | Oneindia Kannada

  • 2 years ago
ಪಂದ್ಯದಾರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಿಗೆ ತಂಡದ ಕೋಚ್ ರಾಹುಲ್ ದ್ರಾವಿಡ್ ನೂರನೇ ಟೆಸ್ಟ್​ನ ವಿಶೇಷ ಕ್ಯಾಪ್ ಅನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಮೈದಾನದಲ್ಲಿ ಉಪಸ್ಥಿತರಿದ್ದರು.

As Virat Kohli became the 12th Indian cricketer to play at least 100 Tests, he was presented with a special cap by the head coach Rahul Dravid before the start of the match

Recommended