• 6 years ago
Despite fruits and flowers available with cheaper in wholesale price, customers were forced to pay more price in the name of Varamahalakshmi festival which is on Friday.


ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನು ಒಂದು ದಿನ ಬಾಕಿ ಇದೆ, ನಗರದ ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ದರ ಗಗನಕ್ಕೇರಿದೆ. ಇನ್ನು ಸಾಲು ಸಾಲು ಹಬ್ಬಗಳು ಆಗಮಿಸುತ್ತವೆ, ಹಬ್ಬಗಳ ಸೀಸನ್ ಮುಗಿಯುವವರೆಗೂ ಬೆಲೆಗಳು ಕಡಿಮೆಯಾಗುವ ಮಾತೇ ಇಲ್ಲ. ಹೂವು, ಹಣ್ಣುಗಳ ಪೂರೈಕೆ ಸಾಕಷ್ಟಿದ್ದರೂ ಹಬ್ಬಗಳ ನೆಪವೊಡ್ಡಿ ಬೆಲೆಯನ್ನು ಏರಿಕೆ ಮಾಡಲಾಗುತ್ತಿದೆ. ಹಬ್ಬಕ್ಕೆ ಬೇಕಾದ ಬಾಳೆಕಂಬ, ಮಾವಿನಸೊಪ್ಪು, ಕೇದಗೆ, ತಾವರೆ ಹೂವು, ಮಲ್ಲಿಗೆ ಸೇರಿದಂತೆ ಇತರೆ ಹೂವುಗಳ ಬೆಲೆ ಗಗನಕ್ಕೇರಿದೆ.

Category

🗞
News

Recommended