World Wildlife Day is celebrated in 2018 under the theme “Big cats: predators under threat". On 20 December 2013, at its 68th session, the United Nations General Assembly (UNGA) decided to proclaim 3 March, the day of the adoption of the Convention on International Trade in Endangered Species of Wild Fauna and Flora (CITES), as World Wildlife Day. Here are the 16 stunning photos of Wild Animals. Watch Video.
ಎಲ್ಲೆಲ್ಲೂ ಹಸಿರು ತುಂಬಿ, ತುಳುಕುತ್ತಿರುವ ಕಾನನ, ಜುಳು ಜುಳು ಜಲಧಾರೆ, ತರಹೇವಾರಿ ಭಂಗಿಯಲ್ಲಿ ಓಡಾಡುತ್ತಿರುವ ಮೃಗಗಳು, ಮರದ ಮೇಲೆ ತಪ್ಪಸ್ಸು ಮಾಡುತ್ತಿರುವಂತೆ ಕೂತ ಗೂಬೆ, ಮರಿಗೆ ಗುಟುಕು ನೀಡುತ್ತಿರುವ ಹಕ್ಕಿ, ಮೈಮುರಿಯುತ್ತಿರುವ ಹುಲಿ, ಛಂಗನೆ ನೆಗೆಯುತ್ತಿರುವ ಜಿಂಕೆ... ಇದೇನು ಡಿಸ್ಕವರಿ ಚಾನೆಲ್ ನ ದೃಶ್ಯದ ವಿವರಣೆಯಲ್ಲ. ದಟ್ಟ ಕಾನನದಲ್ಲಿ ಪ್ರತಿ ದಿನವೂ ಕಂಡು ಬರುವ, ಕನ್ಣಿಗೆ ತಂಪು ನೀಡುವ ಅಮೋಘ ದೃಶ್ಯ. ಇಂದು ವಿಶ್ವದಾದ್ಯಂತ 'ವಿಶ್ವ ವನ್ಯಜೀವಿ ದಿನ' ವನ್ನು ಆಚರಿಸಲಾಗುತ್ತಿದೆ. ಜೀವ ವೈವಿಧ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 3 ಅನ್ನು ವಿಶ್ವ ವನುಜೀವಿ ದಿನವನ್ನಾಗಿ ಆಚರಿಸಲಯ ಥೈಲಾಂಡ್ ದೇಶ 2013 ರಲ್ಲಿ ಕರೆ ನೀಡಿತು. ಇದಕ್ಕೆ ವಿಶ್ವ ಸಂಸ್ಥೆಯ ಸಾಮಾನ್ಯ ಸಂಬೆಯಲ್ಲಿ ಒಮ್ಮತದಿಂದ ಸಮ್ಮತಿ ಸೂಚಿಸಲಾಗಿತ್ತು. ವನ್ಯಜೀವಿ ದಿನದ ಹಿನ್ನೆಲೆಯಲ್ಲಿ ವನ್ಯಪ್ರಪಂಚದ ಅಮೋಘ ಸೌಂದರ್ಯದ ಪ್ರತೀಕವೆನ್ನಿಸಿದ 16 ಸುಂದರ ಚಿತ್ರಗಳು ನಿಮಗಾಗಿ.

Category
🗞
News