• 7 years ago
Actress Kasthuri tweeted that, 'All the news channels are showing songs and clips of Late Sridevi Wondering what will happen when Sunny Leone expires someday'. Here are the reaction to her tweet.


ಸೂಪರ್ ಸ್ಟಾರ್ ಶ್ರೀದೇವಿ ಸಾವಿನ ಸುದ್ದಿಯನ್ನು ಸರಿಯಾಗಿ ಪ್ರಸಾರ ಮಾಡುವಲ್ಲಿ ಭಾರತೀಯ ಮಾಧ್ಯಮಗಳು ಸೋತು ಸಾರ್ವಜನಿಕವಾಗಿ ಛೀಮಾರಿ ಹಾಕಿಸಿಕೊಂಡಿದ್ದರ ಬಗ್ಗೆ ಓದಿರಬಹುದು. ಸಾವಿನಲ್ಲೂ ಕ್ರೆಡಿಟ್ ಪಡೆಯಲು ಯತ್ನಿಸಿದ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಹೇಳಿದ್ದು ನಿಮಗೆ ಗೊತ್ತಿದೆ. ಈಗ ನಟಿ ಕಸ್ತೂರಿಯ ಸರದಿ. ಕನ್ನಡದಲ್ಲಿ ಜಾಣ, ತುತ್ತಾ ಮುತ್ತಾ, ಹಬ್ಬ ಚಿತ್ರಗಳಲ್ಲಿ ನಟಿಸಿದ್ದ ತಮಿಳು ನಟಿ ಕಸ್ತೂರಿ ಅವರು ಮಾಡಿದ ಟ್ವೀಟ್ ಚರ್ಚೆಗೊಳಲಾಗುತ್ತಿದ್ದು, ಭಾರಿ ಪ್ರತಿಕ್ರಿಯೆ ಕಂಡು ಬಂದಿದೆ. ಶ್ರೀದೇವಿ ಸತ್ತಾಗ ಅವರು ನಟಿಸಿದ ಚಿತ್ರಗಳ ಸಾಂಗ್ಸ್ ಹಾಕಿದ ಮಾಧ್ಯಮಗಳು, ಮುಂದೊಂದು ದಿನ ಸನ್ನಿ ಲಿಯೋನ್ ಸತ್ತಾಗ ಏನ್ಮಾಡುತ್ತವೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

Category

🗞
News

Recommended