• 6 years ago
The nation, with a heavy heart, will bid adieu to noted actor Sridevi, as she embarks on her final journey on Wednesday. Condolences and last respects to the actress will be paid at here Celebrations Sports club between 9:30 am to 12:30 pm. Thereafter, the cremation ceremony will take place at Vile Parle's Seva Samaj Crematorium and Hindu Cemetery from 3:30 pm onwards.


ಬಾಲಿವುಡ್ ನಟಿ ಶ್ರೀದೇವಿ(54) ಅವರ ಪಾರ್ಥಿವ ಶರೀರ ನಿನ್ನೆ(ಫೆ.27) ರಾತ್ರಿ ಮುಂಬೈ ತಲುಪಿದ್ದು, ಇಂದು(ಫೆ.28) ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಮುಂಬೈಯ ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ಶ್ರದ್ಧಾಂಜಲಿ ಸಭೆ ಮತ್ತು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಅಪರಾಹ್ನ ಸುಮಾರು 3:30 ರ ನಂತರ ಇಲ್ಲಿನ ವಿಲೆ ಪಾರ್ಲೆಯ ಸೇವಾ ಸಮಾಜ ಚಿತಾಗಾರ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

Category

🗞
News

Recommended