Skip to playerSkip to main contentSkip to footer
  • 2/20/2018
ಕನ್ನಡದ ಪ್ರತಿಭಾನ್ವಿತ ನಟಿ ಹರಿಪ್ರಿಯಾ. ನಂಬರ್ ನಂ ರೇಸ್ ನಲ್ಲಿ ನಾನಿಲ್ಲ ಅಂತ ಹೇಳುತ್ತಲೇ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಟಾಲಿವುಡ್ , ಕಾಲಿವುಡ್ ,ಮಾಲಿವುಡ್ ನಲ್ಲಿ ಅಭಿನಯಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಗಾಸಿಪ್ ಸದ್ದು ಗದ್ದಲಕ್ಕೆ ಸಿಲುಕಿಕೊಳ್ಳದ ಹರಿಪ್ರಿಯಾ ತಾನಾಯ್ತು ತನ್ನ ಕೆಲಸವಾಯ್ತು ಎನ್ನುವ ಕಲಾವಿದೆ. ಆದರೆ ಹರಿಪ್ರಿಯಾ ಅಭಿನಯದ ಸಿನಿಮಾಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಸದ್ದು ಮಾಡುತ್ತವೆ.


Kannada actress Hapriya talked about her Lip Lock scene, Hapriya Lip locked in her first movie .Haripriya Speaking on the RJ Mayur's Cinema Sutra show.

Recommended