• 6 years ago
ಕೇಂದ್ರ ಸರ್ಕಾರದ ಆದೇಶದ ಅನುಸಾರ ಆಧಾರ್ ಕಾರ್ಡ್ ನಂಬರ್ ಅನ್ನು ಬ್ಯಾಂಕ್‌ ಆಕೌಂಟ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಲೇ ಬೇಕು. ಮಾಡದಿದ್ದರೇ ನಿಮ್ಮ ಆಕೌಂಟ್ ನಿಷ್ಕ್ರಿಯವಾಗಲಿದೆ. ಆಧಾರ್-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!ನಿಮ್ಮ ಬ್ಯಾಂಕ್ ಅಕೌಂಟ್‌ಗೆ ನೀವು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದೀರಾ?..ಮಾಡಿಲ್ಲವೆಂದರೆ ಕೂಡಲೇ ಲಿಂಕ್ ಮಾಡಿ.! ಭಾರತ ಸರ್ಕಾರದ ಆದೇಶದಂತೆ ಆಧಾರ್ ಲಿಂಕ್ ಆಗಿಲ್ಲದ ಬ್ಯಾಂಕ್ ಅಕೌಂಟ್ ಡಿಸೆಂಬರ್ 31, 2017 ರ ನಂತರ ನಿಷೇಧವಾಗಲಿದ್ದು, ನಿಮ್ಮ ಅಕೌಂಟ್ ಸುರಕ್ಷಿತವಾಗಿಲು ಈ ಕಾರ್ಯ ಬಹಳ ಮುಖ್ಯ!! ಇನ್ನು ನೀವು ಆಧಾರ್ ಅನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡಿದ್ದರೂ ಕೂಡ, ಆ ಕಾರ್ಯ ಸರಿಯಾಗಿ ಆಗಿದೆಯೇ ಎಂಬುದನ್ನು ತಿಳಿಯುವುದು ಸಹ ಅಷ್ಟೇ ಮುಖ್ಯ.!! ಏಕೆಂದರೆ, ನಿಮ್ಮ ಬ್ಯಾಂಕ್ ಶಾಖೆಯಲ್ಲಿ ನಿಮ್ಮ ಆಧಾರ್ ವಿವರಗಳನ್ನು ನೀವು ಸಲ್ಲಿಸಿದ್ದರೂ, ಬ್ಯಾಂಕಿನಿಂದ ಸರಿಯಾಗಿ ಕಾರ್ಯ ಆಗದೇ ಇರಬಹುದು.!!
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ..!

Category

🤖
Tech

Recommended