Siddaramaiah Conducts a Midnight Meeting At His Place For Election Discussion | Oneindia Kannada

  • 7 years ago
Congress is all set for upcoming Assembly elections. Congress is preparing to slam BJP & for this Siddaramaiah conducted a mid night meeting at residence & Several Congress leaders were present in this meeting.

ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯನ್ನ ಹೇಗೆ ಬಗ್ಗು ಬಡೀಬೇಕು ಎಂದು ಚರ್ಚಿಸಲು ತಡ ರಾತ್ರಿ ಸಿ ಎಂ ನಿವಾಸದಲ್ಲಿ ಮೀಟಿಂಗ್ ಏರ್ಪಡಿಸಿದ್ದು ಹಲವಾರು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.