• 3 days ago
Honda QC1 Detailed Review By Abhishek Mohandas | ಬಹುಮುಖ್ಯವಾಗಿ ಹೊಸ ಹೋಂಡಾ ಕ್ಯೂಸಿ1 ಇ-ಸ್ಕೂಟರ್ ರೂ.90,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೋಲಿಕೆ ಮಾಡಿದರೆ, ಮನೆಯಲ್ಲಿಯೇ ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗುವಂತೆ 'ಫಿಕ್ಸೆಡ್ ಬ್ಯಾಟರಿ' ಆಯ್ಕೆಯನ್ನು ಹೊಂದಿದೆ. ಇತ್ತೀಚೆಗೆ, ಬೆಂಗಳೂರಿನಲ್ಲಿ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿಗೆ ನೂತನ 'ಕ್ಯೂಸಿ1' ಇ-ಸ್ಕೂಟರ್‌ನ್ನು ಟೆಸ್ಟ್ ರೈಡ್ ನಡೆಸಲು ಅವಕಾಶ ಲಭ್ಯವಾಯಿತು. ಬನ್ನಿ.. ಈ ಸ್ಕೂಟರ್ ವಿನ್ಯಾಸವೇನು.. ಕಾರ್ಯಕ್ಷಮತೆ ಹೇಗಿದೆ & ಏನೆಲ್ಲಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ತಿಳಿಯೋಣ.

#HondaQC1 #HondaQC1Review #Honda #HondaEV #Hondaelectricscooters #Drivespark #DriveSparkKannada #Review #KannadaReviews

Category

🚗
Motor

Recommended