• 19 hours ago
Aprilia Tuono 457 Detailed Review In Kannada By Abhishek Mohandas | The Aprilia Tuono 457 is a high-performance naked bike blending agility and power. With the Aprilia Tuono 457’s sharp styling, advanced tech, and aggressive stance, the Aprilia Tuono 457 redefines sporty street riding. Enthusiasts love the Aprilia Tuono 457 for its thrilling dynamics, making the Aprilia Tuono 457 a standout in its segment.

ಭಾರತದಲ್ಲಿ ಇಟಾಲಿಯನ್ ಮೋಟಾರ್ ಸೈಕಲ್ ತಯಾರಕ ಕಂಪನಿಯಾದ ಎಪ್ರಿಲಿಯಾ ತನ್ನ ಹೊಸ ನೇಕೆಡ್ ಬೈಕ್ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಇದು ಕಂಪನಿಯ ಬಹುನಿರೀಕ್ಷಿತ ಬೈಕ್ ಆಗಿದ್ದು, ಯುವಕರ ಉತ್ಸಾಹಕ್ಕೆ ತಕ್ಕಂತೆ ನಿರ್ಮಿಸಿರುವುದಾಗಿ ಕಂಪನಿ ಹೇಳಿದೆ. ವಿಷಯಕ್ಕೆ ಬಂದರೆ ಅಪ್ರಿಲಿಯಾ ಟ್ಯುನೊ 457 ನೇಕೆಡ್ ಬೈಕ್ (Aprilia Tuno 457 Naked Bike) ಭಾರತದ ಎಕ್ಸ್ ಶೋರೂಂ ದರದಂತೆ ರೂ.3.95 ಲಕ್ಷಕ್ಕೆ ಬಿಡುಗಡೆಯಾಗಿದೆ. ಎಪ್ರಿಲಿಯಾ ಟ್ಯೂನೊ 457 ಬೈಕ್‌ನ ಬ್ರಾಂಡ್ ಅಂಬಾಸಿಡರ್, ನಟ ಮತ್ತು ಪೆಟ್ರೋಲ್ ಹೆಡ್ ಜಾನ್ ಅಬ್ರಹಾಂ ಬಿಡುಗಡೆ ಮಾಡಿದರು.

#ApriliaTuono457
#Tuono457
#ApriliaTuono
#RideAprilia
#Drivespark
#drivesparkannada

Category

🚗
Motor

Recommended