ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ BYD ಕಂಪನಿಯು ತನ್ನ ಹೊಸ BYD SEALION 7 ಕಾರಿನ ಬೆಲೆಗಳನ್ನು ಘೋಷಿಸಿದೆ. ಕಂಪನಿಯು ಜನವರಿ 18, 2025 ರಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಕಾರನ್ನು ಅನಾವರಣಗೊಳಿಸಿ, ಬುಕಿಂಗ್‌ಗಳನ್ನು ಸಹ ಪ್ರಾರಂಭಿಸಿತ್ತು. ಒಂದು ತಿಂಗಳೊಳಗೆ ಬರೋಬ್ಬರಿ 1000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಈ ಎಲೆಕ್ಟ್ರಿಕ್ ಎಸ್‌ಯುವಿ ಗಳಿಸಿತ್ತು. ಇದು ಸಂಪೂರ್ಣ ಪರ್ಫಾಮೆನ್ಸ್ ಎಲೆಕ್ಟ್ರಿಕ್ SUV ಆಗಿದ್ದು, ಬಲವಾದ ಜಾಗತಿಕ ಪರಂಪರೆಯನ್ನು ಹೊಂದಿರುವ ಯಶಸ್ವಿ ಕಾರಾಗಿದೆ ಎಂದು ಕಂಪನಿ ಹೇಳಿದೆ.
#BYD #Sealion #ElectricVehicle #EV #CarLaunch #AutomotiveNews #SustainableTransport #BYDElectric
~PR.156~ED.156~##~
#BYD #Sealion #ElectricVehicle #EV #CarLaunch #AutomotiveNews #SustainableTransport #BYDElectric
~PR.156~ED.156~##~
Category
🚗
Motor