• last year
ಮೂಳೆಯ ಬೆಳವಣಿಗೆಯಲ್ಲಿ ವಿಟಮಿನ್ ಡಿ ಪಾತ್ರ ಮಹತ್ವದ್ದಾಗಿದೆ. ಇದು ಮೂಳೆ ರಚನೆ ಹಾಗೂ ಮರು ಹೀರುವಿಕೆಯ ಸಮತೋಲಿತ ಪ್ರಕ್ರಿಯೆಯನ್ನು ಖಚಿತಪಡಿಸುವುದು. ಮೂಳೆಯ ಆರೋಗ್ಯ ಮತ್ತು ಸಾಂದ್ರತೆ ಕಾಪಾಡಲು ಇದು ಅತೀ ಅಗತ್ಯವಾಗಿರುತ್ತೆ.


#VitaminD #B12 #Protein #Foodstyle #Lifestyle #NightShift #Sunlight #Sunrise, #Bonehealth #MentalStress, #Yoga #Gym #Supplementtablet

~HT.188~ED.34~PR.28~CA.174~##~

Category

🗞
News

Recommended