• 2 days ago
ಮಹಾಕುಂಭ ಮೇಳೆ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿರುವ ಬೆನ್ನಲ್ಲೇ ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಅಧ್ಯಕ್ಷ ಮೌಲನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರತಿ ವರ್ಷ ನಡೆಯುತ್ತಿರುವ ಮಹಾಕುಂಭ ಮೇಳೆ ಸ್ಥಳ ವಕ್ಪ್ ಆಸ್ತಿಗೆ ಸೇರಿದೆ ಎಂದಿದ್ದಾರೆ.

#MahakumbhMela #WaqfboardAllIndiaMuslimJamat #Kumbhamela #Prayagraj #UttarPradesh, #Muslim #Hindu #Muslimproperty,

Category

🗞
News

Recommended