• last week
ಪಿಎಸ್‌ಸಿ ಪರೀಕ್ಷೆಯನ್ನು  ರದ್ದುಗೊಳಿಸುವಂತೆ ಒತ್ತಾಯಿಸಿ ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ಅನಿರ್ದಿಷ್ಟಾವಧಿ ಉಪವಾಸ  ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್  ನಡೆಸುತ್ತಿದ್ರು. ಇದೀಗ ಇವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.Jan Suraj Party founder Prashant Kishore was on an indefinite fast at Gandhi Maidan in Patna, Bihar, demanding the cancellation of the PSC examination. Now he has been taken into custody by the police.

#PrashanthKishor #JanSuraj #BiharGovernment #PSCExamination #NitishKumar #HungerStrike

~HT.290~PR.160~ED.32~

Category

🗞
News

Recommended