• yesterday
ಬಿಜೆಪಿ ಶಾಸಕ ಮುನಿರತ್ನ ಅವರ ಕೇಸ್‌ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗಿದೆ. ಬುಧವಾರ ಬೆಂಗಳೂರಿನ ಲಗ್ಗೆರೆಯಲ್ಲಿ ಮುನಿರತ್ನ ಅವರ ತಲೆಗೆ ಮೊಟ್ಟೆ ಹೊಡೆಯಲಾಗಿತ್ತು. ಕಾಂಗ್ರೆಸ್‌ ಕಾರ್ಯಕರ್ತರೇ ಮೊಟ್ಟೆ ಎಸೆದಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಹಾಗೂ ಬಿಜೆಪಿ ನಾಯಕರು ಸೇರಿದಂತೆ ಹಲವರು ಗಂಭೀರ ಆರೋಪ ಮಾಡಿದ್ದರು.There is a significant development regarding the case of BJP MLA Muniratna. An egg was pelted on Muniratna's head at Laggere in Bengaluru on Wednesday. BJP MLA Munirathna and many BJP leaders had made serious allegations that the eggs were thrown by the Congress workers.

#Munirathna #BJP #Congress #DRCNManjunath #Karnataka #BJPMLA

Also Read

ಕಾಂಗ್ರೆಸ್​ ಬ್ಯಾನರ್​ನಲ್ಲಿ ಕಾಶ್ಮೀರ ನಾಪತ್ತೆ : ಕೈ ವಿರುದ್ಧ ಬಿಜೆಪಿ ವಾಗ್ದಾಳಿ :: https://kannada.oneindia.com/news/karnataka/bjp-accueses-congress-for-install-wrong-indian-map-in-gandhi-bharat-convention-flex-392059.html?ref=DMDesc

"ಕರ್ನಾಟಕ ಸರ್ಕಾರ ಅಭಿವೃದ್ಧಿ ಮಾಡ್ತಿಲ್ಲ" ಎಂದು ಮತ್ತೆ ಗುಡುಗಿದ ಕಾಂಗ್ರೆಸ್‌ ಪ್ರಭಾವಿ ಶಾಸಕ! :: https://kannada.oneindia.com/news/karnataka/congress-mla-raju-kage-says-karnataka-govt-should-cooperate-in-development-work-392053.html?ref=DMDesc

BJP MLA Munirathna: ಶಾಸಕ ಮುನಿರತ್ನ ರವರಿಗೆ ಮೊಟ್ಟೆ ಎಸೆದದ್ದು ಯಾವ ಪಕ್ಷದವರು? ಸಿದ್ದರಾಮಯ್ಯ ಹೇಳಿದ್ದೇನು? :: https://kannada.oneindia.com/news/karnataka/siddaramaiahs-reation-on-the-incident-of-egg-being-thrown-at-mla-munirathna-392045.html?ref=DMDesc



~HT.188~ED.288~PR.160~

Category

🗞
News

Recommended