• last year
India VS Bangladesh send Sheikh Hasina to Dhaka; Bangladesh insists on India

Dಬಾಂಗ್ಲಾದೇಶದಲ್ಲಿ ದಂಗೆ ನಡೆದ ಸಂದರ್ಭದಲ್ಲಿ ದೇಶ ಬಿಟ್ಟು ಪಲಾಯನ ಮಾಡಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಸದ್ಯ ಭಾರತದಲ್ಲಿ ವಾಸಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಮಧ್ಯಂತರ ಸರ್ಕಾರ ಭಾರತಕ್ಕೆ ರಾಜತಾಂತ್ರಿಕ ಸಂದೇಶ ಕಳಿಸಿದ್ದು, ಶೇಖ್ ಹಸೀನಾರನ್ನು ಢಾಕಾಗೆ ವಾಪಸ್ ಕಳಿಸುವಂತೆ ಒತ್ತಾಯಿಸಿದೆ.

#SheikhHasina #BangladeshPolitics #IndiaBangladeshRelations #BangladeshCrisis #Dhaka #ExiledLeaders #InterimGovernment #Bangladesh #PoliticalExile #BangladeshCoups #DiplomaticTension #SheikhHasinaReturn #BangladeshPrimeMinister #IndiaSupport #PoliticalInstability #InternationalDiplomacy #BangladeshDemocracy #IndiaBangladesh #ExiledPrimeMinister #SheikhHasinaInIndia

~HT.188~ED.288~PR.160~

Category

🗞
News

Recommended