Wayanad Landslide: ''ಪ್ರಾಣದ ಹಂಗು ತೊರೆದು ರಕ್ಷಿಸಿದ ಆಪತ್ಬಾಂಧವರು''

  • 15 days ago
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕಳೆದ 10 ದಿನಗಳಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭಾರತೀಯ ಸೇನೆ ಇದೀಗ ಕಾರ್ಯಾಚರಣೆ ಪೂರ್ಣಗೊಳಿಸಿ ವಾಪಸ್ ತೆರಳಿದ್ದು, ಸ್ಥಳೀಯರು ಕಣ್ಣೀರು ಹಾಕುತ್ತಾ ಸೈನಿಕರನ್ನು ಕಳುಹಿಸಿಕೊಟ್ಟಿದ್ದಾರೆ. The Indian Army, which had been engaged in rescue operations for the last 10 days after sacrificing their lives in the terrible landslide incident in Kerala's Wayanad, has now returned after completing the operation, and the locals have sent the soldiers away in tears.

#wayandu #WayanduLandSlide #Kerala #KeralaFlood #KeralaGovernment #NDRF #MadhavGadgil #PinarayiVijayan #KeralaHospital #WayanaduTourism #NarendraModi #RahulGandhi #Karnataka
~HT.188~ED.288~PR.160~

Recommended