ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ (Wayanad Landslide) ಮೃತಪಟ್ಟವರ ಸಂಖ್ಯೆ ಈಗ 300 ದಾಟಿದೆ. ಇನ್ನು ಈ ಮಧ್ಯೆಯೇ, ಕಾಂಗ್ರೆಸ್ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ವಯನಾಡಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರಿಂದ ರಾಹುಲ್ ಗಾಂಧಿಯವರಿಗೆ ಭಾರೀ ವಿರೋಧ ವ್ಯಕ್ತವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. Kerala's Wayanad is now home to floods and landslides caused by heavy rains. The number of people who died in the landslide (Wayanad Landslide) has now crossed 300. Meanwhile, Opposition leader Rahul Gandhi, who is also the Congress leader, visited Wayanad. At this time, a video showing massive opposition to Rahul Gandhi by locals is going viral on social media.
#wayandu #WayanduLandSlide #Kerala #KeralaFlood #KeralaGovernment #NDRF #MadhavGadgil #PinarayiVijayan #KeralaHospital #WayanaduTourism #NarendraModi #RahulGandhi #Karnataka
~HT.290~PR.160~ED.34~
#wayandu #WayanduLandSlide #Kerala #KeralaFlood #KeralaGovernment #NDRF #MadhavGadgil #PinarayiVijayan #KeralaHospital #WayanaduTourism #NarendraModi #RahulGandhi #Karnataka
~HT.290~PR.160~ED.34~
Category
🗞
News