ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ!ಟ್ರೀಟ್ಮೆಂಟ್ ಕೊಟ್ಟ ಡಾಕ್ಟರ್ ಹೇಳಿದ್ದೇನು? ಆರೋಗ್ಯ ಏರುಪೇರಾಗಿದ್ಯಾಕೆ?

  • 3 months ago
ಮೂಗಿನಿಂದ ರಕ್ತಸೋರಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಡಿಸ್ಚಾರ್ಜ್ ಆಗಿದ್ದಾರೆ. ಇಂದು(ಭಾನುವಾರ) ಸುದ್ದಿಗೋಷ್ಟಿ ನಡೆಸುವ ಸಂದರ್ಭದಲ್ಲಿ ಮೂಗಿನಲ್ಲಿ ರಕ್ತ ಸೋರಿಕೆಯಾಗಿತ್ತು, ಹೀಗಾಗಿ ಜಯನಗರದ ಅಪೋಲೋ ಅಸ್ಪತ್ರೆಗೆ ದಾಖಲಾಗಿದ್ದರು. 

#HDKumaraswamy #HDKumaraswamyHealth #MUDAPadayatre #AppoloHospital, #JDS #NikhilKumaraswamy #DrCNManjunath #BSYediyurappa

~HT.290~PR.28~ED.288~

Category

🗞
News

Recommended