ಕಾಂಗ್ರೆಸ್ ನಲ್ಲಿ DCM ವಾರ್!ಸೈಲೆಂಟ್ ಆದ ಡಿಕೆಶಿ!ಎಷ್ಟು ಮಂದಿಗೆ DCM ಸ್ಥಾನ?

  • 2 days ago
ಲೋಕಸಭೆ ಚುನಾವಣೆಯ (Lok Sabha Election 2024) ಸಂದರ್ಭದಲ್ಲಿ ಮೈತ್ರಿ ಪಕ್ಷಗಳನ್ನು ಎದುರಿಸಲು ತಾತ್ಕಾಲಿಕವಾಗಿ ಒಂದಾಗಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಬಣ ಮತ್ತೆ ಎರಡಾಗಿ ಹೋಗಿದ್ದು, ಡಿಸಿಎಂ (DCM) ನೇಮಕಾತಿ ವಿಚಾರದಲ್ಲಿ ಗುದ್ದಾಡತೊಡಗಿವೆ

#KarnatakaDCM #CMSiddaramaiah #KPCC #DKShivakumar #KarnatakaCongress #DKSuresh #Siddaramaiahteam #Loksabhaelectionsresults2024
~HT.290~PR.28~ED.32~