ಕೊಲೆಗಟುಕರಿಗೆ ರಾಜಾತಿಥ್ಯ! ದರ್ಶನ್ ಇರೋ ಠಾಣೆ ಸುತ್ತ ಶಾಮಿಯಾನ!ಕೇಸ್ ಮುಚ್ಚಿಹಾಕಲು ಸ್ಕೆಚ್ಚಾ?

  • 9 days ago
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಪೊಲೀಸ್‌ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ ಪ್ರಸಂಗ ನಡೆದಿದೆ.ಠಾಣೆಯ ಸುತ್ತ ಸೈಡ್ ವಾಲ್ ಗಳನ್ನ ಕಟ್ಟಿ, ಆರೋಪಿಗಳು ಕಾಣದಂತೆ ಮಾಡಲಾಗಿದೆ.

#DBoss #ChallengingStar #RenukaSwamiCase #PavithraGowdaDetained #dboss #darshanarrest #PavithraGowdaArrest #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse
#sandalwood #karnataka