ದರ್ಶನ್ ನನ್ನು ಅರೆಸ್ಟ್ ಮಾಡಿದ ACP ಚಂದನ್ ಯಾರು? ಎಂಥಾ ಆಫೀಸರ್ ಗೊತ್ತಾ?

  • 4 days ago
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೆ, ಇತ್ತ ಕಡೆ ದರ್ಶನ್ ಅವರನ್ನು ಮೈಸೂರಿನಲ್ಲಿ ಎಡೆಮುರಿ ಕಟ್ಟಿದ್ದ ಮೈಸೂರು ಮೂಲದ ಎಸಿಪಿ ಚಂದನ್ ಕುಮಾರ್ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ.


#Darshan #ACPChandan #Mysorepolice #KarnatakaPolice, #DarshanCase #Renukaswamy #PavitraGowda #DarshanArrest #DarshanControversy