• 6 months ago
ದರ್ಶನ್ ಬಂಧನವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿದ್ದಾರೆ. ಯಾವುದೇ ಕಾರಣಕ್ಕೂ ಈ ಕೇಸ್‌ನಲ್ಲಿ ಭಾಗಿಯಾಗಿದಂತೆ ಸಿಎಂ ಸಿದ್ದರಾಮಯ್ಯ ಅವರು ಸಚಿವ ಜಮೀ‌ರ್ ಅಹ್ಮದ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಸಚಿವ ಜಮೀ‌ರ್ ಇಬ್ಬರೂ ಆಪ್ತರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ. CM Siddaramaiah is on full alert as Darshan gets arrested. CM Siddaramaiah has given a warning to Minister Jameer Ahmed as he is involved in this case for any reason. It is known to the entire state that both Challenging Star Darshan and Minister Jameer are close friends.

#Siddaramaiah #ZameerAhmedKhan #dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse
#sandalwood #karnataka #accused #mainaccused

Category

🗞
News

Recommended