ಉತ್ತರ ಪ್ರದೇಶದಲ್ಲಿ BJP ಛಿದ್ರವಾಗೋಕೆ ಏನ್ ಕಾರಣ? ರಾಮ ಭೂಮಿಯೇ ಕೈಕೊಟ್ಟಿದ್ಯಾಕೆ? ಇನ್ಸೈಡ್ ರಿಪೋರ್ಟ್

  • 2 months ago
2019ರ ಚುನಾವಣೆಯಲ್ಲಿ ಪಕ್ಷ ಗೆದ್ದಿದ್ದ 64 ಸ್ಥಾನಗಳಿಗೆ ಹೋಲಿಸಿದರೆ ಇದು ಅರ್ಧಕ್ಕೆ ಇಳಿದಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ಇಂಡಿಯಾ ಮೈತ್ರಿಯು ಬಲಿಷ್ಠವಾಗಿ ಹೊರಹೊಮ್ಮಿದೆ. ಎರಡೂ ಪಕ್ಷಗಳು 43 ಸ್ಥಾನಗಳಲ್ಲಿ ಮುಂದಿವೆ. ಯೋಗಿ ಆದಿತ್ಯನಾಥ್‌ ಅವರಂಥ ಬಲಿಷ್ಠ ಮುಖ್ಯಮಂತ್ರಿಯಿದ್ದೂ, ಪ್ರಧಾನಿ ನರೇಂದ್ರ ಮೋದಿ ಹತ್ತಾರು ರ್ಯಾಲಿ ಮಾಡಿದರೂ ಯಾಕೆ ಹೀಗಾಯಿತು?

Compared to the 64 seats the party won in the 2019 elections, this has come down to half. The India alliance of Samajwadi Party and Congress has emerged strong. Both the parties are leading in 43 seats. Why did this happen despite having a strong Chief Minister like Yogi Adityanath and Prime Minister Narendra Modi holding tens of thousands of rallies?

#Modi #ModiSpeech #Samajvadiparty #YogiAdityanath #NarendraModi #INDIAbloc #UPCongress #UttarPradesh #RamMandir #Ramlalla #Ayodhyerammandir #Ayodhyecitizens #Amethi #SmrithiIrani #RahulGandhi #AkhileshYadav #BSP #Mayavathi #ModiRally #Hindus #INDIA #NDA

Recommended