• 2 months ago
ಟೆಲ್ ಅವಿವಾ ಇದೀಗ ನೆತನ್ಯಾಹು ವಿರುದ್ಧ ಕೊತಕೊತ ಕುದಿಯುತ್ತಿದೆ., ಜನರಿಗೆ ನೆತನ್ಯಾಹು ಸರ್ಕಾರದ ವಿರುದ್ದ ಸಿಡಿದೆದ್ದಿದ್ದಾರೆ. ಇನ್ನು ಇಸ್ರೇಲಿ ಅಪೋಸಿಶನ್ ಲೀಡರ್ ಬೆನ್ನಿ ಗ್ಯಾಂಟ್ಸ್ ಹೆಚ್ಚು ಸಮಯಿಲ್ಲ ಪ್ಯಾಲಸ್ಟೈನ್ನಲ್ಲಿ ಸಿಲುಕಿರುವ ಒತ್ತೆಯಾಳುಗಳನ್ನ ಆದಷ್ಟು ಬೇಗ ಬಿಡಿಸಿಕೊಂಡು ಬರ್ಬೇಕು ಅಂತ ಹೇಳಿದ್ದಾರೆ. ನೆತನ್ಯಾಹು ಪಾಲಿಸಿಗಳು ಇಸ್ರೇಲ್ನ ಅವನತಿಗೆ ಕಾರಣ ಆಗುತ್ತೆ ಅಂತ ಟೀಕಿಸ್ತಾ ಇದ್ದಾರೆ. ಮೇಜರ್ ಜೆನರಲ್ ಇತ್ಝಕ್ ಬ್ರಿಕ್ ನೆತನ್ಯಾಹು ಪಾಲಿಸಿ ಇರಾನ್ಗೆ ಬೆನಿಫಿಟ್ ಆಗ್ತಿದೆ ಅಂತ ಹೇಳಿದ್ದಾರೆ. ಇನ್ನು ಮಾಜಿ ಇಸ್ರೇಲ್ ಅಧಿಕಾರಿಗಳ ಪ್ರಕಾರ ಇಸ್ರೇಲ್ನ ಶತ್ರುಗಳಿಗೆ ನೆತನ್ಯಾಹು ಒಂದ್ರೀತಿಯಲ್ಲಿ ಗಿಫ್ಟ್ ಅಂತ ಹೇಳಿದ್ದಾರೆ. Tel Aviv is now seething against Netanyahu. The people have exploded against the Netanyahu government. Israeli opposition leader Benny Gantz has said that the hostages stuck in Palestine should be released as soon as possible. There are critics who say that Netanyahu's policies will lead to the downfall of Israel. Major General Itzhak Brik has said that Netanyahu's policy is benefiting Iran.

#Israel #Iran #Lebanon #India #BenjaminNetanyahu #IDF #Hezbollah #NarendraModi #International #Russia #Ukrain #SunitaWilliams #DonaldTrump #KamalaHaris
~HT.290~PR.160~ED.34~CA.37~##~

Category

🗞
News

Recommended