್ರಿಯಾಂಕಾ ವಾದ್ರಾ ಕುಟುಂಬ ಸಮೇತ ವಯನಾಡಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಉಪಸ್ಥಿತರಿದ್ದರು. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು ಆ ವಿಡಿಯೋದಲ್ಲಿ ಪ್ರಿಯಾಂಕಾ ವಾದ್ರಾ ನಾಮಪತ್ರ ಸಲ್ಲಿಕೆ ವೇಳೆ ಬಾಗಿಲ ಹೊರಗೆ ನಿಂತು ಖರ್ಗೆ ಇಣುಕಿ ನೋಡುತ್ತಿರುವುದನ್ನು ಕಾಣಬಹುದು. Priyanka Vadra arrived in Wayanad with her family and submitted her nomination papers. Congress President Mallikarjuna Kharge was also present on this occasion. But now a video has gone viral in which Priyanka Vadra can be seen standing outside the door and peeping at Kharge during nomination submission.
#MallikarjunaKharge #BJP #Congress #AICCPresident #PriyankaGandhiVadra #RahulGandhi
~HT.188~ED.288~PR.160~
#MallikarjunaKharge #BJP #Congress #AICCPresident #PriyankaGandhiVadra #RahulGandhi
~HT.188~ED.288~PR.160~
Category
🗞
News