ಮೋದಿಗೆ ಮಣೆ ಹಾಕಿದ್ದಾರೆ, ಆದರೆ ಬಿಜೆಪಿಗೆ ನಾವಂದುಕೊಂಡಷ್ಟು ಲೀಡ್‌ ಸಿಕ್ಕಿಲ್ಲ: ಸಿ.ಟಿ ರವಿ

  • 26 days ago
2024ರ ಲೋಕಸಭಾ ಚುನಾವಣೆಯ ಮತ ಎಣಿಕೆ ಭರ್ಜರಿಯಾಗಿ ನಡೆಯುತ್ತಿದ್ದು, ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಈ ಬಗ್ಗೆ ಮಾಜಿ ಸಚಿವ ಸಿ.ಟಿ ರವಿ ಮಾತನಾಡಿದ್ದು, ಬಿಜೆಪಿ ನಾವು ನಿರೀಕ್ಷೆ ಮಾಡಿದಷ್ಟು ಲೀಡ್​ನಲ್ಲಿ ಎಂದಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ಮೋದಿ ಎನ್ನುವುದಕ್ಕೆ ಜನ ಮನ್ನಣೆ ನೀಡಿದ್ದಾರೆ. ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ನಾವೀಗ ಇಲ್ಲ. ನಾವು ಬಿಜೆಪಿ ಏಕಾಂಕಿಯಾಗಿ ಮೂನ್ನೂರಕ್ಕೂ ಹೆಚ್ಚು ಸ್ಥಾನ ಮುನ್ನೂರೈವತ್ತು ಅಂದುಕೊಳ್ಳುತ್ತಿದ್ದೇವು. ಆ ಸ್ಥರದಲ್ಲಿ ಲೀಡ್‌ ಇಲ್ಲ. ಆದರೆ ಮತ್ತೊಮ್ಮೆ ಮೋದಿ ಎನ್ನುವುದಕ್ಕೆ ಮನ್ನಣೆ ಕೊಟ್ಟಿದ್ದಾರೆ ಎಂದರು.

#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #exitpollresults2024 #pmmodi #rahulgandhi #loksabhaelectionexitpollresult2024 #2024exitpoll #ExitPollsNews