Lok Sabha Elections 2019 :ಆಪರೇಷನ್ ಕಮಲಕ್ಕೆ ಪ್ರತಿತಂತ್ರ ಹೂಡುತ್ತಿರುವ ಮೈತ್ರಿಪಕ್ಷಗಳು | Oneindia Kannada

  • 5 years ago
ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಧಮ್ಕಿ ಹಾಕಿದ ಬೆನ್ನಲ್ಲೆ ಮೈತ್ರಿ ನಾಯಕರು ಎಚ್ಚರಗೊಂಡಿದ್ದು, ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿತಂತ್ರ ಹೆಣೆಯುವುದಕ್ಕೆ ಮುಂದಾಗಿದ್ದಾರೆ.

Coalition leaders making new move after congress MLA Ramesh Jarkiholi threats to resign to party and MLA post. KPCC president said that BJP MLAs ready to come to our party.