‍‍‍‍‍‍ಅಣ್ಣಾಮಲೈ ತಮಿಳುನಾಡಿನಲ್ಲಿ ಈ ಬಾರಿ ಜಾದು ಮಾಡಿದ್ದಾರೆ

  • 26 days ago
ಅಣ್ಣಾಮಲೈ ಈಗ, ತಮಿಳುನಾಡು ಚುನಾವಣೆ ಅಖಾಡದಲ್ಲಿ ಜಾದೂ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲೂ ನಿನ್ನೆ ಎಕ್ಸಿಟ್ ಪೋಲ್ ಅಂದ್ರೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿತ್ತು. ಈ ಪೈಕಿ ತಮಿಳುನಾಡು ರಾಜ್ಯದಲ್ಲಿ ಕೂಡ ಬಿಜೆಪಿ ಮೊದಲ ಬಾರಿಗೆ ಬಂಪರ್ ಬೆಳೆ ತೆಗೆಯುವ ಮುನ್ಸೂಚನೆ ಸಿಕ್ಕಿತ್ತು. Now, the discussion has started that Nnamalai has done magic in the Tamil Nadu election arena. Especially in yesterday's exit poll and post-election survey, BJP got great news. Among these, the BJP was predicted to harvest a bumper crop for the first time in the state of Tamil Nadu.

#RahulGandhi #BJP #NarendraModi #Congress #Amitshah #LokasabhaElections2024 #Annamali #BLSanthosh #DMK #ADMK