ವೋಟ್ ಹಾಕಿದ ನಂತ್ರ ಟ್ರೆಂಡ್ ಆದ PM Modi

  • 11 days ago
ಮೂರನೇ ಹಂತದ ಮತದಾನ ನಡೆದಿದೆ. ಅಹ್ಮದಾಬಾದ್'ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಮತ ಚಲಾಯಿಸಿ ಹೊರಬಂದಾಗ, ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಅಲ್ಲಿ ನಿಂತಿದ್ದರು. ದೃಷ್ಟಿಹೀನ ಯುವತಿಯೊಬ್ಬಳು ಜನಸಮೂಹದಲ್ಲಿ ನಿಂತಿದ್ದು, ಯುವತಿಯನ್ನ ಕಂಡ ಪ್ರಧಾನಿ ಮೋದಿ ಆಕೆಯನ್ನ ತಲುಪಿದರು.The third phase of voting has taken place. When Prime Minister Narendra Modi cast his vote at a polling station in Ahmedabad, a large number of supporters stood there. Prime Minister Modi saw a young blind woman standing in the crowd and reached out to her.

##RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #POK

Recommended