ಹೊಸ ವರ್ಷಕ್ಕೆ ಸಚಿನ್ ಹಾಕಿದ ವಿಡಿಯೋ ನೋಡಿ ಫಿದಾ ಆದ ಅಭಿಮಾನಿಗಳು | Oneindia Kannada

  • 4 years ago
ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಟ್ವಿಟರ್‌ನಲ್ಲಿ ಮನ ಮುಟ್ಟುವ, ಸ್ಫೂರ್ತಿಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 2020ರ ಹೊಸ ವರ್ಷವನ್ನು ಈ ಸ್ಫೂರ್ತಿಯ ವೀಡಿಯೋದೊಂದಿಗೆ ಆರಂಭಿಸಿ ಎಂದು ಜೊತೆಗೊಂದು ಸಾಲನ್ನೂ ಸೇರಿಕೊಂಡಿದ್ದಾರೆ. ಸಚಿನ್ ಶೇರ್ ಮಾಡಿರುವ ವೀಡಿಯೋ ನಿಜಕ್ಕೂ ಬದುಕಿನ ಗೆಲುವಿನ ಗುಟ್ಟನ್ನು ಪಿಸುಗುಡುವಂತಿದೆ.

Sachin Tendulkar shared an "inspirational video" to help people kick start their New Year on a great note.

Recommended