ಪಶ್ಚಿಮ‌ ಬಂಗಾಳದಲ್ಲಿ BJP ಗೆ ವೋಟ್ ಹಾಕಿದ್ರೆ ತೊಂದ್ರೆ ಗ್ಯಾರೆಂಟಿ ಎಂದು ಧಮ್ಕಿ ಹಾಕಿದ TMC ಶಾಸಕ | Oneindia

  • 2 years ago
ನೀವು ಬಿಜೆಪಿಗೆ ಮತ ಹಾಕಬೇಡಿ. ಬಿಜೆಪಿಗೆ ಮತ ಹಾಕದೆ ಇರುವವರು ಮಾತ್ರ ಈ ರಾಜ್ಯದಲ್ಲಿ ಉಳಿದುಕೊಳ್ಳಬಹುದು, ಉದ್ಯೋಗ ಮಾಡಬಹುದು. ಅಷ್ಟೇ ಅಲ್ಲ ಉದ್ಯಮವನ್ನೂ ಮಾಡಿಕೊಳ್ಳಬಹುದು. ಎಲ್ಲದಕ್ಕೂ ನಾವು ಸಹಾಯ ಮಾಡುತ್ತೇವೆ‘ ಎಂದು ಟಿಎಂಸಿ ಶಾಸಕ ಹೇಳಿದ್ದಾರೆ.

Don't vote or face consequences': BJP's Amit Malviya shares video of TMC MLA Naren Chkraborthy threatening its voters

Recommended