ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನವೇ ಹನುಮ ಪಾತ್ರಧಾರಿಗೆ ವೇದಿಕೆ ಮೇಲೆ ಹಾರ್ಟ್ ಅಟ್ಯಾಕ್

  • 5 months ago
ವೇದಿಕೆಯ ಮೇಲೆ ರಾಮಲೀಲಾ ನಾಟಕದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ನೋಡ ನೋಡುತ್ತಿದ್ದಂತೆ ಹಠಾತ್ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಸಂಭವಿಸಿದೆ.

#Ramlalla, #Hanuma #Hanuman #Rammandir #RamlallapranPrathishtapana #PMModi, #Ayodhye
~HT.290~PR.28~ED.288~