ಎಪ್ರಿಲಿಯಾ ತನ್ನ ಬಹುನಿರೀಕ್ಷಿತ ಎಪ್ರಿಲಿಯಾ RS 457 ಬೈಕ್ ಅನ್ನು 2023ರ ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಎಪ್ರಿಲಿಯಾ ಬೈಕ್ ಜನಪ್ರಿಯ ಕವಾಸಕಿ ನಿಂಜಾ 400 ಬೈಕಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ. ಭಾರತದ ರಸ್ತೆಗಳಲ್ಲಿ ಘರ್ಜಿಸಲು ಸಜ್ಜಾದ ಈ ಹೊಸ ಎಪ್ರಿಲಿಯಾ RS 457 ಬೈಕ್ ಅನ್ನು ಇತ್ತೀಚೆಗೆ ರೈಡ್ ಮಾಡಿದ್ದೇವೆ. ಈ ಬೈಕಿನ ರೈಡಿಂಗ್ ಅನುಭವ ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ವೀಕ್ಷಿಸಿ.
~CA.174~
~CA.174~
Category
🗞
News