ಮಿಜೋರಾಂನಲ್ಲಿ ZPM, MNF ನಡುವೆ ಭಾರಿ ಪೈಪೋಟಿ!

  • 8 months ago
ಮಿಜೋರಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. 11 ಸ್ಥಾನಗಳಲ್ಲಿ ಝಡ್ ಪಿಎಂ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. ನವೆಂಬರ್ 7 ರಂದು ಮಿಜೋರಾಂನ 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಎಕ್ಸಿಟ್ ಪೋಲ್ ಪ್ರಕಾರ ಕಳೆದ ಬಾರಿ 40 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದಿದ್ದ ಆಡಳಿತಾರೂಢ ಮಿಜೋ ನ್ಯಾಶನಲ್ ಫ್ರಂಟ್ ಈ ಬಾರಿ ಅರ್ಧದಷ್ಟನ್ನು ದಾಟಲು ಹೆಣಗಾಡುವುದರೊಂದಿಗೆ ಹಂಗ್ ಅಸೆಂಬ್ಲಿಯನ್ನು ಎಲ್ಲಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
The counting of votes for the assembly elections in Mizoram is going on today. ZPM maintained initial lead in 11 seats. On November 7, polling was held for 40 constituencies of Mizoram in a single phase. All exit polls predict a hung assembly, with the ruling Mizo National Front, which won 27 of the 40 seats last time, struggling to get past the halfway mark this time.

#Mizoram #Election #ExitPollResult #BJP #Congress #PMModi #NarendraModi #AssemblyElectionResult2023

~HT.188~ED.34~PR.160~

Recommended