ದರ್ಶನ್ ಈ ಪ್ರಕರಣದ ಬಂಧಿಯಾಗಿದ್ದಾರೆ. ಪ್ರಕರಣ ಕೋರ್ಟ್ ನಲ್ಲಿದೆ ಮಾತಾಡೋದು ಅಷ್ಟು ಯೋಗ್ಯವಲ್ಲ

  • 29 days ago
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ನಟ,ರಾಜಕಾರಣಿ ಕುಮಾರ್ ಬಂಗಾರಪ್ಪ. ಈ ಘಟನೆನೇ ನಡಿಬಾರ್ದಿತ್ತು ನಡೆದು ಬಿಟ್ಟಿದೆ. ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿ ಹೊಗಳೊದಾಗ್ಲಿ ತೆಗಳುವುದು ಇರುತ್ತೆ. ನಮ್ಮ ರಾಜ್ಯದಲ್ಲಿ ಅಪ್ಪಾಜಿ ಅಭಿಮಾನಿಗಳೇ ದೇವ್ರು ಅಂತಹೇಳಿದ್ರು. ರೇಣುಕಾಸ್ವಾಮಿ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ. ದರ್ಶನ್ ಈ ಪ್ರಕರಣದ ಬಂಧಿಯಾಗಿದ್ದಾರೆ.. ಪ್ರಕರಣ ಕೋರ್ಟ್ ನಲ್ಲಿದೆ ಮಾತಾಡೋದು ಅಷ್ಟು ಯೋಗ್ಯವಲ್ಲ. ದರ್ಶನ್ ರಿಂದ ಈ ಪ್ರಕರಣ ಆಗಿದೆ ಅಂದ್ರೆ ನ್ಯಾಯಾಲಯ ಇದೆ ಕಾನೂನು ಇದೆActor and politician Kumar Bangarappa spoke about Renuka Swamy's case. This incident happened and happened. There will be praise and criticism in the fans and in the film industry. Appaji's fans in our state are like that. An irreparable loss to the Renukaswamy family. Darshan is the prisoner of this case. This is a case since Darshan, there is a court and there is a law

#pavitragowdabrother #VijayalakshmiPooja #DarshanFansPost #darshanjail
#dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse #KumarBangarappa

~HT.290~PR.160~ED.35~CA.37~##~

Recommended