Mathews' Helmet in Odisha Transport Safety Campaign |ಮ್ಯಾಥ್ಯೂಸ್ ಉದಾಹರಣೆಯಾಗಿಸಿ ಹೆಲ್ಮೆಟ್ ಕುರಿತು ಜಾಗೃತಿ

  • 7 months ago
ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರವು, "ಕೆಟ್ಟ ಹೆಲ್ಮೆಟ್‌ನಿಂದ ನಿಮ್ಮ ವಿಕೆಟ್ ಉರುಳಬಹುದು. ಸ್ಥಿರವಾಗಿ ದೀರ್ಘಕಾಲದ ಇನಿಂಗ್ಸ್ ಆಡಿ. ಯಾವಾಗಲೂ ಐಎಸ್‌ಐ ಪ್ರಮಾಣಿತ ಹೆಲ್ಮೆಟ್ (Helmets) ಅನ್ನೇ ಬಳಸಿ ಮತ್ತು ಪಟ್ಟಿಯನ್ನು ಕಟ್ಟಿಕೊಳ್ಳಿ. ಈ ಕೆಲಸವನ್ನು ಹಿಂಬದಿ ಸವಾರರೂ ಮಾಡುವಂತೆ ಪ್ರೊತ್ಸಾಹಿಸಿದೆ. ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ಎಂದಿಗೂ ಸುರಕ್ಷತೆಯೇ ಮೊದಲು" ಎಂದು #AngeloMatthews, #CricketWorldCup, #WorldCup2023 ಎಂಬ ಹ್ಯಾಶ್ ಟ್ಯಾಗ್‌ಗಳನ್ನು ಬಳಸಿ ವಾಹನ ಸವಾರರಿಗೆ ಮನವಿ ಮಾಡಿದೆ.

#drivespark #motovlogs #bikereview