• last year
ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಠಮಿಯನ್ನ ಸಂಭ್ರಮದಿಂದ ಆಚರಿಸಲಾಯ್ತು. ಸಿಲಿಕಾನ್‌ ಸಿಟಿ ಹರೇ ಕೃಷ್ಣ ನಾಮಸ್ಮರಣೆ ಮುಗಿಲುಮುಟ್ಟಿತ್ತು. ಬೆಣ್ಣೆ ಕಳ್ಳ, ಗೋಪಾಲ ಕೃಷ್ಣನನ್ನ ಅಂದ-ಚಂದವಾಗಿ ಅಲಂಕರಿಸಿದ ಭಕ್ತರು ಮುಕುಂದನ ದರ್ಶನ ಪಡೆದು ಪುನೀತರಾದ್ರು. ಅಲ್ಲದೇ ಬೊಂಬೆಗಳ ಮೂಲಕ ದಶಾವತಾರ ಅನಾವರಣ ಮಾಡೋ ಮೂಲಕ ಕೂಡ ಕೃಷ್ಣನಾಮ ಜಪಿಸಲಾಯ್ತು. ರಾಜ್ಯ ರಾಜಧಾನಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮ ಹೇಗಿತ್ತು ಅನ್ನೋದರ ಝಲಕ್‌ ಇಲ್ಲಿದೆ ನೋಡಿKrishna Janmashtami was celebrated all over the country. Silicon City was celebrating Hare Krishna. The beautifully decorated devotees of the butter thief, Gopala Krishna, got the darshan of Mukunda and became pure. Also, the name of Krishna was chanted by unveiling Dasavatar through puppets. Here's a glimpse of how Sri Krishna Janmashtami was celebrated in the state capital

#Congress #BJP #Udupi #Krishnastami #LordKrishna #Festival
~HT.188~ED.34~PR.160~

Category

🗞
News

Recommended