HD ಕುಮಾರಸ್ವಾಮಿ ಆಅರೋಪಗಳಿಗೆ ಡಿಕೆಶಿ ಫುಲ್ ಸೈಲೆಂಟ್ ಯಾಕೆ? ಇದರ ಹಿಂದಿನ ಲೆಕ್ಕಾಚಾರ ಏನು?

  • 10 months ago
ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಿರುವ ಡಿಕೆ ಶಿವಕುಮಾರ್, ಅವರು ನಮ್ಮಣ್ಣ... ಅಣ್ಣಾ ಹೇಳ್ಬೇಕು, ತಮ್ಮ ಕೇಳ್ಬೇಕು ಎಂದೆಷ್ಟೇ ಹೇಳಿದ್ದಾರೆ. ಎಂಥದ್ದೇ ಆರೋಪ, ಟೀಕೆಗೂ ತಾಳ್ಮೆ ಕಳೆದುಕೊಳ್ಳದೇ ಡಿಕೆ ಶಿವಕುಮಾರ್ ಕೂಲ್ ಆಗಿರುವ ಹಿಂದಿನ ರಹಸ್ಯ ಏನು?

#DKShivakumar #HDKumaraswamy, #DKS #JDS #KarnatakaCongress #Congresscorruption #HDKPressmeet #Karnatakapolitics #Transfermafia #Policedepartment #Loksabhaelections2024
~HT.36~ED.34~PR.28~

Recommended