ಆಟೋ, ಕ್ಯಾಬ್ ಚಾಲಕರಿಗೆ 5ಸಾವಿರ ಹಣ , ಆದರೆ ಇದರ ಹಿಂದಿನ ಅಸಲಿ ಸತ್ಯ ಏನು? | Oneindia Kannada

  • 4 years ago
ದೇಶ ಇಷ್ಟು ದಿನ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ
ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಕರ್ನಾಟಕ ಸರ್ಕಾರ ಆಟೋ, ಕ್ಯಾಬ್ ಚಾಲಕರಿಗೆ 5ಸಾವಿರ ಹಣ ಎಂದು ಘೋಷಿಸಿತು , ಆದರೆ ಹಿಂದಿನ ಅಸಲಿ ಸತ್ಯ ಏನು?
The national lockdown has been continued and we still don't Know how it is going to end . But things are getting back to normal slowly and steadily. Meanwhile Karnataka government grants 5k to auto and cab drivers , but are drivers happy?