ಭಾರತ ಮಂಟಪದ ವೈಶಿಷ್ಟ್ಯತೆ ಏನು? ಬಸವಣ್ಣನವರ ಅನುಭವ ಮಂಟಪವೇ ಇದಕ್ಕೆ ಸ್ಪೂರ್ತಿ ಎಂದ ಮೋದಿ

  • 11 months ago
ನವದೆಹಲಿಯ ಪ್ರಗತಿ ಮೈದಾನದಲ್ಲಿ ಜಿ 20 ಶೃಂಗಸಭೆಗಾಗಿ ಸಿದ್ಧಪಡಿಸಲಾದ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕಮ್ ಕನ್ವೆನ್ಷನ್ ಸೆಂಟರ್ (ಐಇಸಿಸಿ ಕಾಂಪ್ಲೆಕ್ಸ್) ಅನ್ನು ಪ್ರಧಾನಿ ಮೋದಿ ಡ್ರೋನ್ ಮೂಲಕ ಉದ್ಘಾಟಿಸಿದ್ದಾರೆ.


#PMModi #anubhavaMantap #Sringeripurohit #ITPOcomplex #BharatMandapam, #IndiaTradePromotionOrganization #IndiaslargestMICE #InternationalExhibitioncumConventionCentre #IECC #SydneyOperaHouse #PragatiMaidancomplex

~HT.36~ED.34~PR.28~

Recommended