ಫ್ರೆಂಚ್ ಅಧ್ಯಕ್ಷ ಮೋದಿಗೆ ಕೊಟ್ಟ ಔತಣಕೂಟದಲ್ಲಿ ನಟ‌ ಮಾಧವನ್...ಮೋದಿ ಜೊತೆಗೆ ಸೆಲ್ಫೀಗೆ ಪೋಸ್

  • last year
ಮೋದಿ ಅವರ ಗೌರವಾರ್ಥ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದ ಔತಣಕೂಟದಲ್ಲಿ ನಟ ಆರ್ ಮಾಧವನ್ ಸೇರಿದಂತೆ ಹಲವಾರು ಅತಿಥಿಗಳು ಭಾಗವಹಿಸಿದ್ದರು. ಮ್ಯಾಕ್ರನ್ ಅವರನ್ನು ಭೇಟಿಯಾದ ಸಂತೋಷವನ್ನು ಮಾಧವನ್ ವ್ಯಕ್ತಪಡಿಸಿದ್ದು, ತಾನು ಫ್ರೆಂಚ್ ಅಧ್ಯಕ್ಷರ ದೊಡ್ಡ ಅಭಿಮಾನಿ ಎಂದು ಹೇಳಿದರು.

#PMModi #ModiParisVisit #ModiFranceVisit #ModiFans #Indians #PresidentEmmanuelMacron #FrenchNationalDayCelebrations
~PR.28~ED.33~HT.36~

Recommended